osculation ಆಸ್ಕ್ಯುಲೇಷನ್‍
ನಾಮವಾಚಕ
  1. (ಜೀವವಿಜ್ಞಾನ) ಸಮಾನಲಕ್ಷಣತೆ; ಇನ್ನೊಂದು ಜೀವಿಜಾತಿಯೊಡನೆ ಸಾಮಾನ್ಯ ಲಕ್ಷಣ ಪಡೆದಿರುವಿಕೆ.
  2. (ಜ್ಯಾಮಿತಿ) ಚುಂಬನ; ಸ್ಪರ್ಶನ; ಇನ್ನೊಂದು ವಕ್ರವನ್ನು ಚುಂಬಿಸುವಿಕೆ, ಸ್ಪರ್ಶಿಸುವಿಕೆ.