oscular ಆಸ್ಕ್ಯುಲರ್‍
ಗುಣವಾಚಕ
  1. ಬಾಯಿಯ.
  2. (ಹಾಸ್ಯ ಪ್ರಯೋಗ) ಚುಂಬಿಸುವ; ಮುತ್ತಿಡುವ.
  3. (ಜ್ಯಾಮಿತಿ) ಸ್ಪರ್ಶಕ; ಇನ್ನೊಂದು ವಕ್ರವನ್ನು–ಚುಂಬಿಸುವ, ಸ್ಪರ್ಶಿಸುವ, ತಾಗುವ, ಮುಟ್ಟುವ.