oscilloscope ಅಸಿಲಸ್ಕೋಪ್‍
ನಾಮವಾಚಕ

ದೋಲದರ್ಶಕ, ವ್ಯತ್ಯಾಸವಾಗುತ್ತಿರುವ ವಿದ್ಯುತ್‍ ಪ್ರಮಾಣವನ್ನು ಕ್ಯಾಥೋಡ್‍ ಕಿರಣ ನಳಿಗೆಯೊಂದರ ತೆರೆಯ ಮೇಲೆ ಅಲೆಗಳಾಗಿ ತೋರಿಸುವ ಸಾಧನ.