osazone ಓಸಸೋನ್‍
ನಾಮವಾಚಕ

(ರಸಾಯನವಿಜ್ಞಾನ) ಓಸಸೋನ್‍; ಮಾನೊಸ್ಯಾಕರೈಡ್‍ ವರ್ಗದ ಸಕ್ಕರೆಯೊಡನೆ ಹೀನೈಲ್‍ ಹೈಡ್ರಸಿನ್‍ ವರ್ತಿಸಿದಾಗ, ಉತ್ಪತ್ತಿಯಾಗುವ ನಿರ್ದಿಷ್ಟ ಮಾನೋಸ್ಯಾಕರೈಡ್‍ಗೆ ವಿಶಿಷ್ಟವಾದುದಾಗಿದ್ದು ಅದನ್ನು ಗುರುತಿಸುವಲ್ಲಿ ನೆರವಾಗುವ ಹರಳು ರೂಪದ ಅದ್ರಾವ್ಯ ಸಂಯುಕ್ತ.