See also 2orthotone
1orthotone ಆರ್ತಟೋನ್‍
ಗುಣವಾಚಕ

(ಪದದ ವಿಷಯದಲ್ಲಿ) (ಹಿಂದಿನ ಯಾ ಮುಂದಿನ ಪದದ ಉಚ್ಚಾರಣೆಯೊಂದಿಗೆ ಸೇರಿಹೋಗದ) ಸ್ವತಂತ್ರವಾದ ಒತ್ತುಳ್ಳ ಉಚ್ಚಾರಣೆಯಿಂದ ಕೂಡಿದ; ಸ್ವತಂತ್ರ ಸ್ವರಭಾರವುಳ್ಳ.

See also 1orthotone
2orthotone ಆರ್ತಟೋನ್‍
ನಾಮವಾಚಕ

ಸ್ವತಂತ್ರ ಸ್ವರಭಾರವುಳ್ಳ ಪದ.