orthoptist ಆರ್ತಾಪ್ಟಿಸ್ಟ್‍
ನಾಮವಾಚಕ

ಕಣ್ಣುತಜ್ಞ; ನೇತ್ರತಜ್ಞ; ಕಣ್ಣಿನ ವಿಷಮತೆ ಯಾ ಲೋಪಗಳಿಗೆ ಚಿಕಿತ್ಸೆ ಮಾಡುವುದರಲ್ಲಿ ತಜ್ಞ.