orthoptics ಆರ್ತಾಪ್ಟಿಕ್ಸ್‍
ನಾಮವಾಚಕ

(ವೈದ್ಯಶಾಸ್ತ್ರ) ನೇತ್ರಪರೀಕ್ಷೆ ಯಾ ನೇತ್ರಚಿಕಿತ್ಸೆ; (ಮುಖ್ಯವಾಗಿ ಕಣ್ಣಿನ ಸ್ನಾಯುಗಳಿಗೆ ಸಂಬಂಧಿಸಿದಂತೆ) ಕಣ್ಣಿನ ವಿಷಮತೆ ಯಾ ಲೋಪದೋಷಗಳನ್ನು ಅಧ್ಯಯನ ಮಾಡುವುದು ಯಾ ಅದಕ್ಕೆ ಚಿಕಿತ್ಸೆ ಮಾಡುವುದು.