orthoptera ಆರ್ತಾಪ್ಟರ
ನಾಮವಾಚಕ

(ಪ್ರಾಣಿವಿಜ್ಞಾನ) ಆರ್ತಾಪ್ಟರ; ನೇರವಾದ ಕಿರು ಮುನ್‍ರೆಕ್ಕೆಗಳೂ ಹಾರುವುದು ಮೊದಲಾದವಕ್ಕೆ ಅನುಕೂಲವಾಗಿರುವ ಹಿಂಗಾಲುಗಳೂ ಇರುವ, ಮಿಡತೆ, ಜಿರಲೆ, ಮೊದಲಾದವುಗಳನ್ನೊಳಗೊಂಡ ಕೀಟಗಳ ಒಂದು ಗಣ.