orthopaedist ಆರ್ತಪೀಡಿಸ್ಟ್‍
ನಾಮವಾಚಕ

ಮೂಳೆತಜ್ಞ; ಮೂಳೆಚಿಕಿತ್ಸಕ; ಮೂಳೆವೈದ್ಯ; ಅಸ್ಥಿತಜ್ಞ; ಅಸ್ಥಿಚಿಕಿತ್ಸಕ; ಅಸ್ಥಿ ದೋಷಗಳನ್ನು, ವಿಕಾರಗಳನ್ನು ಸರಿಪಡಿಸುವುದರಲ್ಲಿ ವಿಶೇಷ ಪರಿಣತಿ ಪಡೆದಿರುವವನು.