orthopaedics ಆರ್ತಪೀಡಿಕ್ಸ್‍
ನಾಮವಾಚಕ

ಮೂಳೆಚಿಕಿತ್ಸೆ; ಅಸ್ಥಿಚಿಕಿತ್ಸೆ; ಮೂಳೆವೈದ್ಯ; (ಮೊದಲಲ್ಲಿ ಮಕ್ಕಳ) ಮೂಳೆಗಳು ಅಥವಾ ಸ್ನಾಯುಗಳ ವಿಕಾರಗಳನ್ನು, ದೋಷಗಳನ್ನು ಸರಿಪಡಿಸುವುದಕ್ಕೆ ಸಂಬಂಧಿಸಿದ ವೈದ್ಯವಿಭಾಗ.