orthography ಆರ್ತಾಗ್ರಹಿ
ನಾಮವಾಚಕ
(ಬಹುವಚನ orthographies).
  1. (ಪದದ) ಕಾಗುಣಿತ; ಸರಿಯಾದ, ಎಂದರೆ ರೂಢಿಯಲ್ಲಿ ಬಂದಿರುವ, ಅಕ್ಷರ ಸಂಯೋಜನೆ.
  2. (ಒಬ್ಬನ) ಕಾಗುಣಿತ; ಪದಗಳನ್ನು ಬರೆಯುವಲ್ಲಿ ಒಬ್ಬನು ಸರಿಯಾಗಿಯೋ ತಪ್ಪಾಗಿಯೋ ಬಳಸುವ ಅಕ್ಷರಗಳ ಜೋಡಣೆ: his orthography is shocking ಅವನ ಕಾಗುಣಿತ ಎದೆಯನ್ನು ಜಗ್ಗೆನ್ನಿಸುತ್ತದೆ.
  3. = orthographic projection.