orthographic ಆರ್ತಾಗ್ರಾಹಿಕ್‍
ಗುಣವಾಚಕ
  1. ಕಾಗುಣಿತದ; ಕಾಗುಣಿತಕ್ಕೆ ಸಂಬಂಧಿಸಿದ.
  2. [ಪ್ರಕ್ಷೇಪದ (projection) ವಿಷಯದಲ್ಲಿ] ಲಂಬರೇಖೀಯ; ವಸ್ತುವಿನ ಬೇರೆ ಬೇರೆ ಬಿಂದುಗಳಿಂದ ರೇಖೆಗಳು ಸಮಾಂತರವಾಗಿ ಹೊರಟು ಸಮತಲ ಒಂದರ ಮೇಲೆ ಲಂಬವಾಗಿ ಬಂದು ಬೀಳುವುದರ ಪರಿಣಾಮವಾಗಿ ಉತ್ಪತ್ತಿಯಾಗುವ.