orthogenesis ಆರ್ತೋಜೆನಿಸಿಸ್‍
ನಾಮವಾಚಕ

ನಿಯತ ವಿಕಸನ; ಪೂರ್ವ ನಿರ್ದಿಷ್ಟ ವಿಕಸನ; ಜೀವಿಗಳ ವಿಕಸನವು ನೈಸರ್ಗಿಕ ಆಯ್ಕೆಯೇ ಮೊದಲಾದ ಯಾವುದೇ ಬಾಹ್ಯ ಪ್ರಭಾವಕ್ಕೆ ಒಳಪಡದೆ ಯಾ ಆಕಸ್ಮಿಕವಾಗಿ ಸಂಭವಿಸದೆ, ಸ್ವತಂತ್ರವಾಗಿ ಮೊದಲೇ ನಿಶ್ಚಿತವಾಗಿರುವ ದಿಕ್ಕಿನಲ್ಲಿ ಸಾಗುವುದೆಂಬ ಸಿದ್ಧಾಂತ.