orthoepy ಆರ್ತೋಇ(ಈ)ಪಿ
ನಾಮವಾಚಕ
  1. ಶುದ್ಧೋಚ್ಚಾರ; ಯಾವುದೇ ಭಾಷೆಗೆ ಸಂಬಂಧಿಸಿದಂತೆ ಸರಿಯಾದ ಉಚ್ಚಾರ.
  2. ಶುದ್ಧೋಚ್ಚಾರ ವಿದ್ಯೆ; ಶುದ್ಧೋಚ್ಚಾರದ ಅಧ್ಯಯನ.