orthoepic ಆರ್ತೋಎಪಿಕ್‍
ಗುಣವಾಚಕ

ಶುದ್ಧೋಚ್ಚಾರದ; ಸರಿಯಾದ ಉಚ್ಚಾರಣೆಯ, ಅದಕ್ಕೆ ಸಂಬಂಧಿಸಿದ.