orthodoxy ಆರ್ತಡಾಕ್ಸಿ
ನಾಮವಾಚಕ
(ಬಹುವಚನ orthodoxies).
  1. ಸಾಂಪ್ರದಾಯಿಕತೆ; ಸಂಪ್ರದಾಯ ಬದ್ಧತೆ.
    1. ಯೆಹೂದ್ಯ ಧರ್ಮದ ಸಂಪ್ರದಾಯ ನಿಷ್ಠತೆ, ಸಂಪ್ರದಾಯಗಳನ್ನು ಪಾಲಿಸುವುದು.
    2. ಸಂಪ್ರದಾಯಶರಣ ಯೆಹೂದ್ಯರ ವರ್ಗ.
  2. (ಮುಖ್ಯವಾಗಿ ಧರ್ಮ) ಪ್ರಮಾಣಬದ್ಧವಾದ ಯಾ ಸಾಮಾನ್ಯವಾಗಿ ಒಪ್ಪಲಾದ ಸಿದ್ಧಾಂತ, ತತ್ತ್ವ, ಮೊದಲಾದವು.