orthodontist ಆರ್ತಡಾಂಟಿಸ್ಟ್‍
ನಾಮವಾಚಕ

ಸುದಂತ ಯೋಜಕ; ಸುದಂತಯೋಜನ ತಜ್ಞ; ಸುದಂತ ಯೋಜನ ವಿದ್ಯೆಯನ್ನು ಅಭ್ಯಾಸ ಮಾಡಿದವ.