orthodiagram ಆರ್ತೋಡೈಅಗ್ರಾಮ್‍
ನಾಮವಾಚಕ

ಆರ್ತೋಡಯಾಗ್ರಮ್‍; ಯಥಾರ್ಥ ನಕ್ಷೆ; ಯಥಾರ್ಥ ರೇಖಾಕೃತಿ; ಹೃದಯವೇ ಮುಂತಾದ ಯಾವುದೇ ಅಂಗದ ಹೊರ ಅಂಚಿನ ಮೇಲೆ ಚಲಿಸುವಂತೆ ಎಕ್ಸ್‍ ಕಿರಣಗಳನ್ನು ಬಿಟ್ಟು ಆಚೆಕಡೆಯಲ್ಲಿ ತಯಾರಿಸಿಕೊಂಡ ಯಥಾರ್ಥ ಗಾತ್ರದ ಮತ್ತು ಯಥಾರ್ಥ ಆಕೃತಿಯ ಚಿತ್ರ.