orthocresol ಆರ್ತೋಕ್ರೀಸಾಲ್‍
ನಾಮವಾಚಕ

(ರಸಾಯನವಿಜ್ಞಾನ) ಆತ್ರೋಕ್ರೀಸಾಲ್‍; ಆರ್ತೊಹೈಡ್ರಾಕ್ಸಿಟಾಲ್ವೀನ್‍; ಬೆನ್ಸೀನಿನಲ್ಲಿ ${\rm CH}_3$ ಮತ್ತು OHಗಳು ಅಕ್ಕಪಕ್ಕದ ಕಾರ್ಬನ್‍ ಪರಮಾಣುಗಳ ಮೇಲಿರುವ ಸಂಯುಕ್ತ, ${\rm CH}_3 {\rm C}_2{\rm H}_4{\rm OH}$.