orthocousin ಆರ್ತೋಕಸಿನ್‍
ನಾಮವಾಚಕ

(ಸೋದರ ಸಂಬಂಧದ) ಅಣ್ಣ, ತಮ್ಮ, ಅಕ್ಕ, ತಂಗಿ; (ಚಿಕ್ಕಪ್ಪ ದೊಡ್ಡಪ್ಪಂದಿರ ಯಾ ಚಿಕ್ಕಮ್ಮ ದೊಡ್ಡಮ್ಮಂದಿರ) ಮಗ ಯಾ ಮಗಳು.