orthochromatic ಆರ್ತೋಕ್ರೋಮ್ಯಾಟಿಕ್‍
ಗುಣವಾಚಕ

(ಛಾಯಾಚಿತ್ರದ ವಿಷಯದಲ್ಲಿ) ಯಥಾರ್ಥವರ್ಣದ; ಬೆಳಕು ನೆರಳುಗಳ ಛಾಯೆಗಳು ನಿಜವಸ್ತುವಿನ ಬಣ್ಣಗಳ ಸಾಂದ್ರತೆಗೆ ಅನುಗುಣವಾಗಿರುವ; ಬಣ್ಣಗಳಿಗೆ ತಕ್ಕ ಸಾಂದ್ರತೆಯುಳ್ಳ ಕಪ್ಪುಬಿಳುಪಿನ.