orthocephalic ಆರ್ತೋಸಿಹ್ಯಾಲಿಕ್‍
ಗುಣವಾಚಕ

ಮಧ್ಯ(ಮ) ಶಿರಸ್ಸಿನ; ತಲೆ ಬುರುಡೆಯ ಎತ್ತರ ಮಧ್ಯಮವಾಗಿರುವ; ಬುರುಡೆಯ ಹಿಂಭಾಗದಿಂದ ಮುಂಭಾಗದವರೆಗಿನ ಉದ್ದವು ಬುರುಡೆಯ ಎತ್ತರದ ಶೇಕಡಾ 75ಕ್ಕೂ ಕಡಮೆ ಉಳ್ಳ.