orthocenter ಆರ್ತೋಸೆಂಟರ್‍
ನಾಮವಾಚಕ

(ಜ್ಯಾಮಿತಿ) ಲಂಬಕೇಂದ್ರ; ಆರ್ತೋಕೇಂದ್ರ; ಲಂಬ ಸಂಪಾತ ಬಿಂದು.

  1. (ತ್ರಿಕೋನದ ವಿಷಯದಲ್ಲಿ) ಪ್ರತಿಯೊಂದು ಶೃಂಗದಿಂದಲೂ ಅದರ ಎದುರು ಭುಜಕ್ಕೆ ಎಳೆದ ಲಂಬರೇಖೆಗಳು ಒಂದನ್ನೊಂದು ಸಂಧಿಸುವ ಬಿಂದು.
  2. ಬೇರಾವುದೇ ಬಹುಭುಜದ ಒಂದೊಂದು ಮೂಲೆಯಿಂದಲೂ ಅದರದರ ಎದುರು ಭುಜಕ್ಕೆ ಲಂಬವನ್ನೆಳೆಯುವುದು ಸಾಧ್ಯವಿದ್ದು, ಆ ಲಂಬ ರೇಖೆಗಳು ಒಂದೆಡೆ ಸಂಧಿಸುವುದಾದರೆ, ಹಾಗೆ ಸಂಧಿಸುವ ಬಿಂದು.