ortho-hydrogen ಆರ್ತೋಹೈಡ್ರಜನ್‍
ನಾಮವಾಚಕ

(ರಸಾಯನವಿಜ್ಞಾನ) ಆರ್ತೋಹೈಡ್ರೊಜನ್‍; ಅಣುವನ್ನು ರೂಪಿಸಿರುವ ಎರಡು ಹೈಡ್ರೊಜನ್‍ ಪರಮಾಣು ಬೀಜಗಳ ಭ್ರಮಣವೂ ಒಂದೇ ದಿಕ್ಕಿನಲ್ಲಿರುವಂತಹ ಹೈಡ್ರೊಜನ್‍ ಅಣು.