ortho- ಆರ್ತೋ-
ಸಮಾಸ ಪೂರ್ವಪದ
  1. ನೇರವಾದ; ನೆಟ್ಟನೆಯ; ಶೃಂಗೀಯ(ವಾದ): orthograde.
  2. ಕರಾರುವಾಕ್ಕಾದ: orthodiagram.
  3. ಸರಿಯಾದ: orthodontia.
  4. (ಆಮ್ಲದ ವಿಷಯದಲ್ಲಿ) ಹೈಡ್ರಾಕ್ಸಿಲ್‍ ಪುಂಜಗಳು ಗರಿಷ್ಠ ಸಂಖ್ಯೆಯಲ್ಲಿರುವ: orthosilicic acid.
  5. (ಬೆನ್ಸೀನ್‍ ಜನ್ಯ ಸಂಯುಕ್ತಗಳ ವಿಷಯದಲ್ಲಿ) ಆದಿಷ್ಟ ಪರಮಾಣು ಯಾ ಪರಮಾಣು ಪುಂಜಗಳು ಅಕ್ಕಪಕ್ಕದಲ್ಲಿರುವ: orthotoluene.
  6. ದೀರ್ಘಚತುರಸ್ರಾಕಾರದ.
  7. ಲಂಬಕೋನದಲ್ಲಿರುವ.