ortanique ಆರ್ಟನೀಕ್‍
ನಾಮವಾಚಕ

ಕಿತ್ತಳೆ ಮತ್ತು ಟ್ಯಾಂಜರೀನ್‍ ಕಿತ್ತಳೆ ತಳಿಗಳನ್ನು ಬೆರೆಸಿ ಬೆಳೆಸಿದ, ಒಂದು ಮಿಶ್ರತಳಿ ಕಿತ್ತಳೆ.