See also 2orris
1orris ಆರಿಸ್‍
ನಾಮವಾಚಕ
  1. ಆರಿಸ್‍; ಪದ್ಮ ಪುಷ್ಕರ; ಪುಷ್ಕರ ಮೂಲ; ದೊಡ್ಡ ಬಿಳಿಯ ಹೂ ಬಿಡುವ ಐರಿಸ್‍ ಕುಲದ ಗಿಡ.
  2. (ಸುಗಂಧ ದ್ರವ್ಯಗಳಲ್ಲಿ ಬಳಸುವ) ಪುಷ್ಕರ ಮೂಲ(ದ ಬೇರು).
See also 1orris
2orris ಆರಿಸ್‍
ನಾಮವಾಚಕ

ಚಿನ್ನದ ಯಾ ಬೆಳ್ಳಿಯ ಜರಿ ಯಾ ಕಸೂತಿ.