orra ಆರ
ಗುಣವಾಚಕ

(ಸ್ಕಾಟ್ಲೆಂಡ್‍)

  1. ಸಾಂದರ್ಭಿಕ; ವಿರಳ; ಈಗೊಮ್ಮೆ ಆಗೊಮ್ಮೆ ಸಂಭವಿಸುವ: an orra job here and there ಅಲ್ಲೊಂದು ಇಲ್ಲೊಂದು ವಿರಳವಾದ ಕೆಲಸ.
  2. ಹೊಂದಾಣಿಕೆಯಿಲ್ಲದ; ವಿಲಕ್ಷಣವಾದ; ವಿಚಿತ್ರವಾದ.
  3. ಬಿಡುವಾದ; ಗೊತ್ತಾದ ಕೆಲಸವಿಲ್ಲದ: your orra hours ನಿನ್ನ ಬಿಡುವಿನ ಹೊತ್ತು.