orpine ಆರ್ಪಿನ್‍
ನಾಮವಾಚಕ

ಆರ್ಪಿನ್‍; ರಸಭರಿತವೂ ತಿರುಳುಳ್ಳದ್ದೂ ಆದ ಎಲೆಗಳಿಂದ ಕೂಡಿದ, ಧೂಮ್ರವರ್ಣದ ಹೂ ಬಿಡುವ, ಸೀಡಮ್‍ ಟೆಲಿಹಿಯಮ್‍ ಕುಲದ ಗಿಡ.