orpiment ಆರ್ಪಿಮಂಟ್‍
ನಾಮವಾಚಕ

ಹರಿದಳ; ಹರಿತಾಳ; ಅರದಾಳ; ಆರ್ಸೆನಿಕ್‍ ಟ್ರೈಸಲೆಡ್‍ ಸಂಯೋಜನೆಯುಳ್ಳ ಖನಿಜ; ಹಳದಿಯ ವರ್ಣದ್ರವ್ಯವಾಗಿ ಇಲ್ಲವೆ ಚಿತ್ರಕಾರ ಮೊದಲಾದ ಕಲಾವಿದರು ವರ್ಣದ್ರವ್ಯವಾಗಿ ಬಳಸುವ, ಆರ್ಸೆನಿಕ್‍ ಮತ್ತು ಗಂಧಕಗಳ ಸಂಯುಕ್ತವಾದ ಒಂದು ಖನಿಜ.

ಪದಗುಚ್ಛ

red orpiment = realgar.