See also 2orphan  3orphan
1orphan ಆರ್ಹನ್‍
ನಾಮವಾಚಕ
  1. ತಬ್ಬಲಿ (ಮಗು); ತಾಯಿ ಯಾ ತಂದೆ ಯಾ ಇಬ್ಬರೂ ಇಲ್ಲದ ಮಗು; ಅನಾಥ(ಮಗು).
  2. (ರೂಪಕವಾಗಿ) ಅನಾಥ; ದಿಕ್ಕಿಲ್ಲದವನು; ಗತಿಗೆಟ್ಟವನು; ಗತಿಗೇಡಿ.
See also 1orphan  3orphan
2orphan ಆರ್ಹನ್‍
ಗುಣವಾಚಕ
  1. ತಬ್ಬಲಿ(ಯಾದ); ತಾಯಿ ಯಾ ತಂದೆ ಯಾ ಇಬ್ಬರೂ ಇಲ್ಲದ; ಅನಾಥ(ನಾದ).
  2. (ರೂಪಕವಾಗಿ) ದಿಕ್ಕಿಲ್ಲದ; ಗತಿಗೆಟ್ಟ; ಅನಾಥ; ಗತಿಹೀನ.
See also 1orphan  2orphan
3orphan ಆರ್ಹನ್‍
ಸಕರ್ಮಕ ಕ್ರಿಯಾಪದ
  1. ತಬ್ಬಲಿಯಾಗಿಸು; ಅನಾಥಗೊಳಿಸು; ತಾಯಿ ಯಾ ತಂದೆ ಯಾ ಇಬ್ಬರು ಇಲ್ಲದಂತೆ ಮಾಡು.
  2. (ರೂಪಕವಾಗಿ) ದಿಕ್ಕಿಲ್ಲದಂತೆ ಮಾಡು; ಗತಿಗೆಡಿಸು; ಗತಿಗೇಡಿಯನ್ನಾಗಿಸು.