orotund ಆ(ಓ)ರಟಂಡ್‍
ಗುಣವಾಚಕ
  1. (ಮಾತಿನ ಯಾ ಪದಗಳ ಬಳಕೆಯ ವಿಷಯದಲ್ಲಿ) ತುಂಬುನಾದದ; ನಾದಾಡಂಬರದ; ಬಾಯಿ ತುಂಬುವ; ಗಂಭೀರವಾಗಿ ಕಾಣುವ; ವೈಭವಯುಕ್ತ.
  2. (ಶೈಲಿ, ಲೇಖನ, ಮೊದಲಾದವುಗಳ ವಿಷಯದಲ್ಲಿ) ಪಾಂಡಿತ್ಯಪ್ರದರ್ಶನದ; ಆಡಂಬರದ.