oroide ಓರೋಇಡ್‍
ನಾಮವಾಚಕ

ಓರೋಯಿಡ್‍; ತಾಮ್ರ ಮತ್ತು ಸತುವಿನ (ಅಥವಾ ತವರದ) ಮಿಶ್ರಣದಿಂದಾದ, ಅಗ್ಗವಾದ ಒಡವೆಗಳ ತಯಾರಿಕೆಗೆ ಬಳಸುವ, ಹೊಂಬಣ್ಣದ ಮಿಶ್ರಲೋಹ.