orohippus ಆರಹಿಪಸ್‍
ನಾಮವಾಚಕ

ಆದ್ಯಶ್ವ; ಪ್ರಥಮಾಶ್ವ; ಮೊದಲ ಕುದುರೆ; ಕುದುರೆಯ ಕುಲದ ಆದಿಪ್ರಾಣಿಯೆಂದು ಹೇಳುವ ಒಂದು ಚತುಷ್ಪಾದಿ ಪಳೆಯುಳಿಕೆ.