orogenesis ಆರೋಜೆನಿಸಿಸ್‍
ನಾಮವಾಚಕ

(ಭೂವಿಜ್ಞಾನ) ಪರ್ವತೋತ್ಪತ್ತಿ; ಪರ್ವತಗಳು ಉತ್ಪತ್ತಿಯಾಗುವ ರೀತಿ, ಕ್ರಮ, ಪ್ರಕ್ರಿಯೆ.