ornithorhynchus ಆರ್ನಿತೋರಿಂಕಸ್‍
ನಾಮವಾಚಕ

(ಆಸ್ಟ್ರೇಲಿಯ) ಅಚ್ಚ ಕಂದು ಬಣ್ಣದ ತುಪ್ಪುಳು ದೊವಲು, ಜಾಲಪಾದ, ಬಾತಿನಂತೆ ಕೊಕ್ಕಿನ ಮೂತಿಗಳುಳ್ಳ, ಮೊಟ್ಟೆಗಳನ್ನಿಡುವ, ಕಡಲ ತೀರದಲ್ಲಿ ವಾಸಿಸುವ ಒಂದು ಸಸ್ತನಿ.