ornithology ಆರ್ನಿತಾಲಜಿ
ನಾಮವಾಚಕ

ಪಕ್ಷಿ ವಿಜ್ಞಾನ; ಪಕ್ಷಿಗಳ ಸ್ವರೂಪ, ಜೀವನ, ಮೊದಲಾದವುಗಳನ್ನು ಕುರಿತ ವೈಜ್ಞಾನಿಕ ಅಧ್ಯಯನ.