ornithoid ಆರ್ನಿತಾಯ್ಡ್‍
ಗುಣವಾಚಕ

ಪಕ್ಷಿಸದೃಶ; (ಕೆಲವು ಸರೀಸೃಪಗಳ ವಿಷಯದಲ್ಲಿ) ರಚನೆಯಲ್ಲಿ ಪಕ್ಷಿಗಳಿಗೆ ಹತ್ತಿರ ಹತ್ತಿರ ಬರುವ, ಸದೃಶವಾಗಿರುವ, ಹೋಲುವ.