ornery ಆರ್ನರಿ
ಗುಣವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು)

  1. ಕಳಪೆ ಗುಣದ; ತೀರ ಸಾಮಾನ್ಯ ಗುಣದ.
  2. ಒರಟಾದ; ನಯನಾಜೂಕಾಗಿರದ.
  3. ಹಿತವಾಗಿರದ; ರುಚಿಸಿದ.
  4. ಜಗಳಗಂಟ; ತಕರಾರಿನ; ಕಲಹಶೀಲ.