orneriness ಆರ್ನರಿನಿಸ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು)

  1. ಕಳಪೆತನ; ತೀರ ಸಾಮಾನ್ಯ ಗುಣದ್ದಾಗಿರುವಿಕೆ.
  2. ನಯನಾಜೂಕಿಲ್ಲದಿರುವಿಕೆ.
  3. ಹಿತವಾಗಿರದಿರುವಿಕೆ.
  4. ಜಗಳಗಂಟತನ; ಕಲಹಶೀಲತೆ.