ornamentation ಆರ್ನಮೆಂಟೇಷನ್‍
ನಾಮವಾಚಕ
  1. ಸಿಂಗಾರ; ಅಲಂಕಾರ; ಭೂಷಣ.
  2. ಸಿಂಗರಿಸುವುದು; ಅಲಂಕರಣ.
  3. ಅಲಂಕೃತ ಸ್ಥಿತಿ.