ornamentalist ಆರ್ನಮೆಂಟಲಿಸ್ಟ್‍
ನಾಮವಾಚಕ
  1. ಅಲಂಕಾರಪ್ರಿಯ; ಅಲಂಕಾರಾಸಕ್ತ; ಅಲಂಕಾರಗಳನ್ನು ಹೇರಳವಾಗಿ ಬಳಸುವವನು.
  2. ಅಲಂಕರಣಕಾರ; ಅಲಂಕಾರ ಮಾಡುವ, ರಚಿಸುವ ವೃತ್ತಿಯವನು.