See also 2ornamental
1ornamental ಆರ್ನಮೆಂಟಲ್‍
ಗುಣವಾಚಕ
  1. ಅಲಂಕಾರದ; ಅಲಂಕಾರಕ್ಕಾಗಿ ಬೆಳೆಸುವ: ornamental plants ಅಲಂಕಾರಕ್ಕಾಗಿ ಬೆಳೆಸಿದ ಗಿಡಗಳು.
  2. ಆಲಂಕಾರಿಕ; ಅಲಂಕಾರವಾಗಿರುವ; ಅಲಂಕಾರಪ್ರಾಯವಾದ.
  3. ಅಲಂಕಾರದ; ಅಲಂಕಾರಕ್ಕೆ ಸಂಬಂಧಿಸಿದ.
See also 1ornamental
2ornamental ಆರ್ನಮೆಂಟಲ್‍
ನಾಮವಾಚಕ
  1. ಅಲಂಕಾರ(ವೆನಿಸಿರುವ ವಸ್ತು).
  2. ಅಲಂಕಾರ ಸಸ್ಯ.