ormolu ಆರ್ಮಲೂ
ನಾಮವಾಚಕ
  1. (ಪೀಠೋಪಕರಣಗಳನ್ನು ಅಲಂಕರಿಸಲು ಬಳಸುವ) ಗಿಲೀಟು ಮಾಡಿದ ಕಂಚು.
  2. ತಾಮ್ರ, ಸತು, ತವರಗಳಿಂದ ಮಾಡಿದ, ಹೊಂಬಣ್ಣದ ಮಿಶ್ರಲೋಹ.
  3. ಈ ಲೋಹಗಳಿಂದ ಮಾಡಿದ ಇಲ್ಲವೆ ಅಲಂಕರಿಸಿದ ವಸ್ತುಗಳು.
  4. (ರೂಪಕವಾಗಿ) ಥಳುಕಿನ ವಸ್ತು, ಪದಾರ್ಥ; ಕೆಲಸಕ್ಕೆ ಬಾರದ ಗಿಲೀಟು ಪದಾರ್ಥ.