oriole ಓ(ಆ)ರಿಓಲ್‍
ನಾಮವಾಚಕ

ಓರಿಯೋಲ್‍ ಹಕ್ಕಿ; ಸೀತೆ ಹಕ್ಕಿ:

  1. ಬೇಸಗೆಯಲ್ಲಿ ಬ್ರಿಟಿಷ್‍ ದ್ವೀಪಗಳಿಗೆ ಬರುವ, ಕಪ್ಪು ಮತ್ತು ಹಳದಿ ಗರಿಗಳುಳ್ಳ ಹಕ್ಕಿ.
  2. ಇದೇ ಬುಡಕಟ್ಟಿನ ಪ್ರಾಚೀನ ಕಾಲದ ಬಗೆಬಗೆಯ ಹಕ್ಕಿಜಾತಿ.
  3. ಇದೇ ಬಗೆಯ ಬಣ್ಣಗಳುಳ್ಳ ಅಮೆರಿಕದ ವಿವಿಧ ಪಕ್ಷಿ (ಜಾತಿ).
ಪದಗುಚ್ಛ

golden oriole ಹೊಂಬಣ್ಣದ ಓರಿಯೋಲ್‍.