See also 2orinasal
1orinasal ಓ(ಅ)ರಿನೇಸಲ್‍
ಗುಣವಾಚಕ

(ಮುಖ್ಯವಾಗಿ ನಾಸಿಕವಾಗಿ ಉಚ್ಚರಿಸುವ ಹ್ರೆಂಚ್‍ ಸ್ವರಗಳ ವಿಷಯದಲ್ಲಿ) ಬಾಯಿ ಮೂಗುಗಳ; ಬಾಯಿ ಮೂಗುಗಳಿಂದ ಉಚ್ಚರಿಸುವ; ಮುಖನಾಸಿಕ.

See also 1orinasal
2orinasal ಓ(ಆ)ರಿನೇಸಲ್‍
ನಾಮವಾಚಕ

(ಮುಖ್ಯವಾಗಿ ಹ್ರೆಂಚ್‍ ಸ್ವರಗಳ ವಿಷಯದಲ್ಲಿ) ಮುಖನಾಸಿಕ ಸ್ವರ.