origination ಅರಿಜಿನೇಷನ್‍
ನಾಮವಾಚಕ
  1. ಜನ್ಮಕೊಡುವುದು; ಸೃಷ್ಟಿಸುವುದು.
  2. ಪ್ರಾರಂಭಿಸುವುದು.
  3. ಹುಟ್ಟುವುದು; ಉದ್ಭವ; ಜನನ; ಜನ್ಮ ಹೊಂದುವುದು; ಉದ್ಭವಿಸುವುದು.
  4. ಪ್ರಾರಂಭ; ಶುರು; ಆರಂಭವಾಗುವುದು; ಉಪಕ್ರಮವಾಗುವುದು.