originate ಅರಿಜಿನೇಟ್‍
ಸಕರ್ಮಕ ಕ್ರಿಯಾಪದ
  1. ಜನ್ಮ ಕೊಡು; ಉತ್ಪತ್ತಿ ಮಾಡು; ಸೃಷ್ಟಿಸು.
  2. ಶುರು ಮಾಡಿಸು; ಮೊದಲು ಮಾಡಿಸು; ಆರಂಭಿಸುವಂತೆ ಮಾಡು; ಪ್ರಾರಂಭ ಮಾಡಿಸು.
ಅಕರ್ಮಕ ಕ್ರಿಯಾಪದ
  1. ಹುಟ್ಟು; ಜನಿಸು; ಜನ್ಮ–ಹೊಂದು, ಪಡೆ, ತಳೆ, ತಾಳು; ಉದ್ಭವಿಸು.
  2. ಆರಂಭಿಸು; ಉಪಕ್ರಮಿಸು; ಶುರುಮಾಡು.