originally ಅರಿಜನಿಲಿ
ಕ್ರಿಯಾವಿಶೇಷಣ
  1. (ಪ್ರಾಚೀನ ಪ್ರಯೋಗ) ಹುಟ್ಟಿನಿಂದ; ಜನ್ಮತ; ಉತ್ಪತ್ತಿಯಿಂದ.
  2. ಮೊದಲಿನಿಂದ; ಆದಿಯಿಂದ; ಆರಂಭದಿಂದ.
  3. ಮೂಲತಃ; ಸ್ವಭಾವಸಿದ್ದವಾಗಿ: power is originally the people’s ಅಧಿಕಾರ ಮೂಲತಃ; ಜನತೆಯದು.
  4. ಮೊದಲಲ್ಲಿ; ಆದಿಯಲ್ಲಿ; ಪ್ರಾರಂಭದಲ್ಲಿ; ಮೊದಲಿಗೆ; ಮೊದಲಾಗಿ; ಆದ್ಯವಾಗಿ; ಪ್ರಾಥಮಿಕವಾಗಿ.
  5. ಸ್ವಂತಿಕೆಯಿಂದ; ಸ್ವೋಪಜ್ಞತೆಯಿಂದ (ಕೂಡಿ); ಸ್ವತಂತ್ರ ವಿಚಾರ ಯಾ ಕಲ್ಪನಾ ಯಾ ಸೃಜನಾತ್ಮಕ ಶಕ್ತಿಯಿಂದ ಕೂಡಿ.