originality ಅರಿಜಿನ್ಯಾಲಿಟಿ
ನಾಮವಾಚಕ
(ಬಹುವಚನ originalities).
  1. ಸೃಷ್ಟಿಶೀಲತೆ; ಸೃಜನಶಕ್ತಿ; ಸೃಷ್ಟಿಸುವ ಯಾ ಸೃಜನಾತ್ಮಕವಾಗಿ ಆಲೋಚಿಸುವ ಶಕ್ತಿ.
  2. ಹೊಸತನ; ನಾವೀನ್ಯ; ನೂತನತೆ; ಅನುಕರಣವಲ್ಲದಿರುವಿಕೆ: this work has originality ಈ ಕೃತಿಯಲ್ಲಿ ಹೊಸತನವಿದೆ.
  3. ಸ್ವಂತಿಕೆ; ಸ್ವೋಪಜ್ಞತೆ; ಸ್ವತಂತ್ರ ಹಾಗೂ ವೈಯಕ್ತಿಕ ಗುಣದಿಂದ ಕೂಡಿರುವಿಕೆ: a thinker of great original ಬಹಳ ಸ್ವೋಪಜ್ಞ ಆಲೋಚಕ.